Posts

Meal plan

Meal plan: 8:00Am glass of warm water 8:30Am glass of jeera water  10:00Am one whole seasonal fruit 12:30 pm 2bowl of salad+roti/rice and sabji Snack popcorn/makhana 7:00pm Dinner roti sabji and curd 10-12 glasses of water Morning and night saunf/jeera  detox water Lunch 2 bowl of salad with normal roti/rice with daal and sabji Dinner before 7 pm

Meal Plan

Meal plan: 8:00Am glass of warm water 8:30Am glass of jeera water  10:00Am one whole seasonal fruit 12:30 pm 2bowl of salad+roti/rice and sabji Snack popcorn/makhana 7:00pm Dinner roti sabji and curd

work from home

Have you checked out the OneCode app yet? You can earn more than *Rs.50,000 every month* by sharing financial products of over 40 popular brands like HDFC, Kotak Bank, Paytm Money, etc. You can also add more people to your network and earn 10% of their earnings for a lifetime! 😍 😍 I have already started earning!  💸💸 Download today and start earning➡️ link https://play.google.com/store/apps/details? https://play.google.com/store/apps/details?id=in.onecode.app&referrer=onecode_referral_code%3DOne@Babaj57418 id=in.onecode.app&referrer=onecode_referral_code%3DOne@Babaj57418 

ಸಾಮಾನ್ಯವಾಗಿ ಜ್ವರ ಬಂದಾಗ

Image
ಸಾ ಮಾನ್ಯವಾಗಿ ಜ್ವರ ಬಂದಾಗ ನಾವು ಆಹಾರವಾಗಿ ಬ್ರೆಡ್, ಬನ್‍ಗಳನ್ನು ಸೇವಿಸುತ್ತೇವೆ. ಇಂಥಹ ಆಹಾರಗಳು ಜ್ವರದ ಸಮಯದಲ್ಲಿ ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆಯನ್ನು ಇನ್ನೂ ನಿಧಾನಗೊಳಿಸುತ್ತದೆ. ಜ್ವರ ಬಂದಾಗ ನಮ್ಮ ಜೀರ್ಣ ಕ್ರಿಯೆಯನ್ನು ಬಹಳ ನಿಧಾನವಾಗಿರುತ್ತದೆ. ಯಾಕೆಂದರೆ ನಮ್ಮ ದೇಹದಲ್ಲಿ ಶಕ್ತಿಯ ಕೊರತೆ ಇದ್ದು ಆಹಾರವನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಶಕ್ತಿ ಬೇಕಾಗುತ್ತದೆ ಎಂದು ಆಯುರ್ವೇದಿಕ್ ವೆಲ್‍ನೆಸ್ ಕ್ಲಿನಿಕ್‍ನ ವೈದ್ಯೆ ಡಾ. ಅನುರಾಧ ಹೇಳುತ್ತಾರೆ. ಜ್ವರ ಬಂದಾಗ ಜೀರ್ಣಕ್ರಿಯೆಗೆ ಸಹಾಯಕವಾಗುವ ಜೊತೆಗೆ ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುವ ಆಹಾರ ಹೆಸರು ಬೇಳೆ ಕಿಛಿಡಿ . ಜ್ವರದ ಸಮಯದಲ್ಲಿ ಈ ಕಿಛಿಡಿ ಒಂದು ಉತ್ತಮ ಆಹಾರ ಎಂದರೂ ತಪ್ಪಾಗಲಾರದು. ವಯಸ್ಸಿನ ಮಿತಿ ಇಲ್ಲದ ಎಲ್ಲ ವಯಸ್ಸಿನವರಿಗೂ ಹೊಂದಿಕೊಳ್ಳುವ ಆಹಾರ ಇದಾಗಿದೆ. ಹೆಸರು ಬೇಳೆಯ ಸಾರು ಕೂಡ ಒಂದು ಉತ್ತಮ ಆಹಾರವಾಗಿ ಜ್ವರದ ಸಮಯದಲ್ಲಿ ನಮ್ಮ ದೇಹಕ್ಕೆ ಉತ್ತಮ ಶಕ್ತಿಯನ್ನು ನೀಡುತ್ತದೆ. ಈ ಸಾರಿನಲ್ಲಿ ಶುಂಠಿ, ಕೊತ್ತಂಬರಿ ಸೊಪ್ಪು, ಕರಿಬೇವು ಹಾಗೂ ಸ್ವಲ್ಪ ಕಾಳುಮೆಣಸು ಹಾಕಿ ಮಾಡುವುದರಿಂದ ದೇಹಕ್ಕೆ ಬಹಳ ಉತ್ತಮ. ಜ್ವರ ಸಮಯದಲ್ಲಿ ಸಾಮಾನ್ಯವಾಗಿ ಸೇವಿಸುವ ಇನ್ನೊಂದು ಆಹಾರ ಗಂಜಿ. ಚೆನ್ನಾಗಿ ಬೇಯಿಸಿದ ಅನ್ನಕ್ಕೆ ಸ್ವಲ್ಪ ನೀರು ಜಾಸ್ತಿ ಹಾಕಿ ಗಂಜಿ ಮಾಡಿ ಸೇವಿಸುವುದು ಉತ್ತಮ. ಒಂದು ರೀತಿಯಾಗಿ ಈ ಗಂಜಿ ಬೇರೆಲ್ಲಾ ಆಹಾರಗಳಿಂದ ಬಹಳ ಉತ್ತಮವಾಗಿದೆ....